Avarivara Lyrics Kannada | Romantic Inspired Love Song

(M)ಅವರಿವರ ಜೊತೆ ಸೇರದೆ..ಅವರಿವರ ಮಾತು ಕೇಳದೆ.. ಗೆಳತಿಯರ ಜೊತೆ ಹೋಗದೆ..ಪರಿಚಿತರ ಬಳಿ ನಿಲ್ಲದೆ..ನನ್ನನ್ನಷ್ಟೇ.. ಸಾಯೋ ಹಾಗೆ ನೀನು ಪ್ರೀತಿಸು..ನಿನ್ನ ಎಲ್ಲಾ.. ಆಸೆಗಳ ಸಾಲಿನಲ್ಲಿ..ಎಂದೂ ನನ್ನ ಮುಂದೆ ಇರಿಸುಅವರಿವರ ಜೊತೆ ಸೇರದೆ..ಅವರಿವರ ಮಾತು ಕೇಳದೆ.. (F)ನೀ ಹೇಳಿದ್ರೆ ನಾ ಕೇಳುವೆ..ಮಾತು ಒಂದೇ ಆಗಲಿ..ನೀನಾಡುವ ಸುಳ್ಳಲ್ಲಿಯೂ ನಾನೇ ಇರಲಿ..ನೀ ಸೋತರೂ.. ನಾ ಸೋತರೂ..ಪ್ರೀತಿ ಎಂದೂ ಗೆಲ್ಲಲಿ..ನೀನ್ನೆನ್ನುವಾ ನಾನ್ನೆನ್ನುವಾ ಮಾತಿನಲಿ.. ❤ ❤ Music ❤ ❤ (M)ನಗು ಎಲ್ಲವನ್ನಾ ನನಗಾಗಿ ಕೂಡಿಸು..ಮುನಿಸನ್ನ ದೂರಕ್ಕೆ ತಳ್ಳಿ ಬಿಡು..ಮನಸಿನೊಳಗೆ ಮರೆಮಾಚಿದ ಎಲ್ಲಾ..ಗುಟ್ಟುಗಳನ್ನಾ ನನ್ನ […]

Continue Reading